ಧರ್ಮಪಾಲ ಎಂ. ನಿಧನ

0

ಮಂಗಳೂರು ಕಮಿಷನರ್ ಅಫೀಸ್ ನಲ್ಲಿ ಈ ಹಿಂದೆ ಕರ್ತವ್ಯದಲ್ಲಿ ಇದ್ದ, ದೇವಚಳ್ಳ ಗ್ರಾಮದ ಕರಂಗಲ್ಲು ನಿವಾಸಿ ಧರ್ಮಪಾಲ ಮಾವಜಿ ಅವರು ಜೂ. 14 ರಂದು ಅಲ್ಪಕಾಲದ ಅಸೌಖ್ಯತೆಯಿಂದ ಸ್ವ ಗೃಹದಲ್ಲಿ ನಿಧನರಾದರು.

ಅವರಿಗೆ 49 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಕ್ಕಳು, ಸಹೋದರರು, ಸಹೋದರಿಯರು, ಕುಟುಂಬಸ್ಥರು ಮತ್ತು ಬಂಧುಮಿತ್ರರು ಅಗಲಿದ್ದಾರೆ.