ಮಡಪ್ಪಾಡಿ ಪ.ಪಂಗಡಕ್ಕೆ ಒಲಿದ ಉಪಾಧ್ಯಕ್ಷ ಸ್ಥಾನ

0

ಮಡಪ್ಪಾಡಿ ಗ್ರಾಮ ಪಂಚಾಯತ್ ಗೆ ಮುಂದಿನ ಎರಡುವರೆ ವರ್ಷ ಅವಧಿಗೆ ಪ.ಪಂಗಡ(ಸಾಮಾನ್ಯ) ಸ್ಥಾನಕ್ಕೆ ಉಪಾಧ್ಯಕ್ಷ ಹುದ್ದೆ ಒಲಿದಿದೆ.
ಹೀಗಾಗಿ ಶ್ರೀಮತಿ ಸುಜಾತ ಹಾಡಿಕಲ್ಲು ಇವರು ಉಪಾಧ್ಯಕ್ಷರಾಗುವ ಸಾಧ್ಯತೆಯಿದೆ.