ಜಿ.ಗೋಪಾಲ್ ದರ್ಖಾಸ್ತು ನಿಧನ

0

ಬೆಳ್ಳಾರೆ ಗ್ರಾಮದ ದರ್ಖಾಸ್ತು ಜಿ.ಗೋಪಾಲ್ ಎಂಬವರು ಜೂ.21 ರಂದು ನಿಧನರಾದರು. ಅವರಿಗೆ 7೦ ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಮೀನಮ್ಮ, ಪುತ್ರಿಯರಾದ ಕೃಷ್ಣವೇಣಿ,ಲತಾ,ಪದ್ಮ, ಅಳಿಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ.