ವಾಚಣ್ಣ ಗೌಡ ಬರೆಮೇಲು ನಿಧನ

0


ಐವತ್ತೊಕ್ಲು ಗ್ರಾಮದ ಬರೆಮೇಲು ವಾಚಣ್ಣ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಜೂ.22 ರಂದು ನಿಧನರಾದರು.

ಅವರಿಗೆ 69 ವರುಷ ವಯಸ್ಸಾಗಿತ್ತು.ಮೃತರು ಪತ್ನಿ ಶ್ರೀಮತಿ ಶೀಲಾವತಿ, ಪುತ್ರರಾದ ಮೋಹನ್‌ ಚಂದ್ರ, ಯಕ್ಷಿತ್ ,ಸಹೋದರ,ಸಹೋದರಿಯರು, ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.