ಮುನವ್ವಿರುಲ್ ಇಸ್ಲಾಂ ಜಮಾಹತ್ ಗಲ್ಫ್ ಕಮಿಟಿ ಪೆರಾಜೆ ಇದರ ನೂತನ ಸಮಿತಿ ಅಸ್ತಿತ್ವಕ್ಕೆ

0


ಅಧ್ಯಕ್ಷರಾಗಿ ಬಾತಿಷಾ ಬಿಳಿಯಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಬಹರೈನ್


MIJGC ಪೆರಾಜೆ ಪೆರಾಜೆ ಇದರ ಪ್ರಥಮ ವಾರ್ಷಿಕ ಮಹಾಸಭೆಯು ಜೂ. 22ರಂದು ಲಬಹು ಸಂಶುದ್ದೀನ್ ಮುಸ್ಲಿಯಾರ್ ರವರ ದುವಾದೊಂದಿಗೆ ಆರಂಭಗೊಂಡಿತು. ಅಬ್ದುಲ್ ಖಾದರ್ ಸ ಅದಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. . ಸಭೆಯ ಅಧ್ಯಕ್ಷತೆಯನ್ನು ಹಮೀದ್ ಎಂ ಐ ರವರು ವಹಿಸಿದ್ದರು. ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಹುಝೈಫಾ ಪೆರಾಜೆ ವಾಚಿಸಿದರು. ಝಾಹಿರ್ ಪೆರಾಜೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ೨೦೨೩-೨೪ ನೇ ಸಾಲಿನ ನೂತನ ಸಮಿತಿ ರಚನೆಯಾಯಿತು.


ಅಧ್ಯಕ್ಷರಾಗಿ ಬಾತಿಷಾ ಬಿಳಿಯಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಬಹರೈನ್, ಉಪಾಧ್ಯಕ್ಷರಾಗಿ ಸಲಾಂ ಕಡಮಕ್ಕಲ್, ಶರೀಫ್ ದುಬೈ , ಕಾರ್ಯದರ್ಶಿ: ಹುಝೈಫ ಪೆರಾಜೆ, ಖಜಾಂಜಿಯಾಗಿ ಹಮೀದ್ ಎಂ ಐ., ಸದಸ್ಯರಾಗಿ ಅಬ್ದುಲ್ ಖಾದರ್ ಸ ಅದಿ, ಹಮೀದ್ ಪಿ ಬಿ., ಸಂಶುದ್ದೀನ್ ಮುಸ್ಲಿಯಾರ್, ಶರೀಫ್ ಅಜ್ಮಾನ್, ಅಶ್ರಫ್ ಕೆ ಎಚ್., ಕಾದರ್ಚ ದಾಸರಹಿತ್ಲು, ಅಲಿ ಕಡಮಕ್ಕಲ್, ಉಬೈಸ್, ತಾಹಿ ಅಹದ್, ಅಶ್ರಫ್ ದಮ್ಮಾಮ್, ಮಹ್ಶೂಕ್, ನಾಸಿರ್ ಯು ಎ ಇ, ನಿಝಾರ್ ಬಿಳಿಯಾರ್, ಶಾಹಿದ್ ಬಿಳಿಯಾರ್, ರಾಝಿಕ್ ಪೆರಾಜೆ, ಭಾರತೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಲಿ ಕಲ್ಚೆರ್ಪೆ, ಜಮಾಲ್ ಪೆರಾಜೆ, ರಶೀದ್ ಪಿ ಯು., ಝಾಹಿರ್ ಆಯ್ಕೆಯಾದರು.
ಮೂರು ಸ್ವಲಾತ್ ಮೂಲಕ ಹುಝೈಪ ಪೆರಾಜೆ ವಂದಿಸಿದರು.