ಕುಸುಮಾಧರ ವಾಡ್ಯಪ್ಪನ ಮನೆ ನಿಧನ

0

ಐನೆಕಿದು ಗ್ರಾಮದ ಕುಸುಮಾಧರ ವಾಡ್ಯಪ್ಪನ ಮನೆ ಜೂ.28 ರಂದು ರಾತ್ರಿ ಅಲ್ಪಕಾಲದ ಅಸೌಖ್ಯತೆ ಯಿಂದ ನಿಧನರಾದರು. ಅವರಿಗೆ 45 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಪುತ್ರ, ಪುತ್ರಿ, ಸಹೋದರಿಯರು, ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.