ಮೀನಾಕ್ಷಿ ಅಡ್ತಲೆ ನಿಧನ

0


ಅರಂತೋಡು ಗ್ರಾಮದ ಅಡ್ತಲೆ ಕೃಷ್ಣಪ್ಪರವರ ಧರ್ಮಪತ್ನಿ ಶ್ರೀಮತಿ ಮೀನಾಕ್ಷಿಯವರು ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರಿಯರಾದ ಮನುಜಾಕ್ಷಿ, ಗೀತಾ, ವಿಶಾಲಾಕ್ಷಿ, ವೇದಾವತಿ, ಸುಜಾತ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.