ಬಳ್ಪ ಗ್ರಾಮದ ಕೋಡಿಮನೆ ಹುಕ್ರಪ್ಪ ಗೌಡರ ಪತ್ನಿ ಶ್ರೀಮತಿ ದೇವಕಿ ಜೂ. 25ರಂದು ನಿಧನರಾದರು. ಇವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರು ಪತಿ, ಪುತ್ರರಾದ ದಾಸಪ್ಪ ಗೌಡ, ಮೋನಪ್ಪ ಗೌಡ, ಪುತ್ರಿಯರಾದ ಶ್ರೀಮತಿ ಕಮಲ ರಾಮಣ್ಣ ಗೌಡ, ಶ್ರೀಮತಿ ವೇದಾವತಿ ನಿತ್ಯಾನಂದ ಗೌಡ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.