ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಂಬ್ಯೂಲೆನ್ಸ್ ಸೇವೆಗೆ ಇನ್ನು ಹೊಸ ಮೊಬೈಲ್ ಸಂಖ್ಯೆ

0

ಕಳೆದ ಕೆಲ ವರ್ಷಗಳಿಂದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸಾರ್ವಜನಿಕ ಸೇವೆಗಿದ್ದ ಅಂಬ್ಯೂಲೆನ್ಸ್ ಗೆ ಹೊಸ ಮೊಬೈಲ್ ಸಂಖ್ಯೆಯ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಅಗತ್ಯ ಬಿದ್ದಲ್ಲಿ 7795097612ಮೊಬೈಲ್ ನ್ನು, ಹಾಗೂ ಸ್ಥಿರ ದೂರವಾಣಿ 08257- 281224 ನ್ನು ಸಂಪರ್ಕಿಸುವಂತೆ ಕೋರಲಾಗಿದೆ.