ಸಾನಿಕಾ ಡಿ.ನವೋದಯ ವಿದ್ಯಾಲಯಕ್ಕೆ ಆಯ್ಕೆ

0

ನವೋದಯ 6 ನೇ ತರಗತಿಯ ಪ್ರವೇಶ ಪರೀಕ್ಷೆಯಲ್ಲಿ ಸಾನಿಕಾ ಡಿ. ಉತ್ತೀರ್ಣರಾಗಿ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾರೆ.ಇವರು ಬೆಳ್ಳಾರೆಯ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನ ವಿಧ್ಯಾರ್ಥಿನಿ.
ಈಕೆ ಐವರ್ನಾಡು ಗ್ರಾಮದ ದೇರಾಜೆಯ ಡಾ.ಸನತ್ ಕುಮಾರ್ ಮತ್ತು ಸುಳ್ಯ ತೋಟಗಾರಿಕೆ ಇಲಾಖೆಯ ಅಧಿಕಾರಿ ಶ್ರೀಮತಿ ಸುಹಾನ ಪಿ.ಕೆಯವರ ಪುತ್ರಿ.