ಸೋಣಂಗೇರಿ ನೂತನ ಸರ್ಕಲ್ ಬಳಿ ಬರೆ ಕುಸಿತ

0

ಅಪಾಯಕಾರಿ ಸ್ಥಿತಿಯಲ್ಲಿ ಮರ-ತಕ್ಷಣ ತೆರವುಗೊಳಿಸಬೇಕಾಗಿದೆ

ಇಂದು ದಿನಪೂರ್ತಿ ಸುರಿಯುತ್ತಿರುವ ಮಳೆಗೆ ಸೋಣಂಗೇರಿ ಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸರ್ಕಲ್ ಬಳಿ ಬರೆ ಕುಸಿದಿದ್ದು, ಮರವೊಂದು ಅಪಾಯದ ಸ್ಥಿತಿಯಲ್ಲಿದೆ.

ಅದನ್ನು ತಕ್ಷಣ ತೆರವುಗೊಳಿಸದಿದ್ದಲ್ಲಿ ರಸ್ತೆಗೆ ಬಿದ್ದು ಅಪಾಯ ಸಂಭವಿಸಬಹುದಾಗಿದೆ.