ಸಂಪಾಜೆ : ಚಟ್ಟೆಕಲ್ಲು ಬಳಿ ಕಾಂಪೌಂಡ್ ಜರಿತ, ಹಾನಿ

0

ಕಾಂಪೌಂಡ್ ಜರಿದು ಕೊಟ್ಟಿಗೆಯ ಮೇಲೆ ಬಿದ್ದು ಪಕ್ಕದ ಮನೆಯ ನಿರ್ಮಾಣ ಹಂತದಲ್ಲಿರುವ ಮನೆಯ ಗೋಡೆಗೆ ಹಾನಿ ಸಂಭವಿಸಿದ ಘಟನೆ ಸಂಪಾಜೆ ಗ್ರಾಮದ ಚಟ್ಟೆಕಲ್ಲು ಬಳಿ ಸಂಭವಿಸಿದೆ.

ಸಂಪಾಜೆ ಗ್ರಾಮದ ಚಟ್ಟೆಕಲ್ಲು ಬಳಿ ಕೆ.ಎಂ. ರಜಾಕ್ ರವರ ಕಾಂಪೌಂಡ್ ಜರಿದು ಅವರ ಕೊಟ್ಟಿಗೆ ಮೇಲೆ ಬಿದ್ದಿತ್ತು.
ಕೊಟ್ಟಿಗೆ ಜರಿದ ಕಾರಣ ಪಕ್ಕದಲ್ಲಿದ್ದ ರುಕ್ಮಯ್ಯರವರ ನಿರ್ಮಾಣ ಹಂತದಲ್ಲಿರುವ ಮನೆಯ ಗೋಡೆಗೆ ಹಾನಿ ಸಂಭವಿಸಿದೆ.