ಜಯಲಕ್ಷ್ಮಿ ದಂಡಕಜೆ ನಿಧನ July 7, 2023 0 FacebookTwitterWhatsApp ಸಂಪಾಜೆ ಗ್ರಾಮದ ಪೆರಾಲು ಆನಂದರ ಪತ್ನಿ ಜಯಲಕ್ಷ್ಮಿಯವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಇವರಿಗೆ ೬೨ ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಮನೋಜ್, ಕುಸುಮಾಧರ, ಪುತ್ರಿ ಶ್ವೇತ, ಸೊಸೆ, ಬಂಧುಮಿತ್ರರನ್ನು ಅಗಲಿದ್ದಾರೆ.