ಸುಳ್ಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗಿ ಸವಿತಾ ನಾರ್ಕೋಡು

0

ಕಾರ್ಯದರ್ಶಿ ಚಿಂತನ ಸುಬ್ರಹ್ಮಣ್ಯ – ಕೋಶಾಧಿಕಾರಿ ಡಾ.ಸವಿತಾ ಸಿ.ಕೆ

ಸುಳ್ಯ ಇನ್ನರ್ ವೀಲ್ ಕ್ಲಬ್ ನ 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸವಿತಾ ನಾರ್ಕೋಡು, ಕಾರ್ಯದರ್ಶಿ ಯಾಗಿ ಚಿಂತನ ಸುಬ್ರಹ್ಮಣ್ಯ, ಕೋಶಾಧಿಕಾರಿ ಯಾಗಿ ಡಾ.ಸವಿತಾ ಸಿ.ಕೆ. ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಜಯಲಕ್ಷ್ಮಿ ‌ಜೆ ರೈ, ಐಪಿಪಿ‌ ನಯನಾ ಹರಿಪ್ರಸಾದ್, ಐಎಸ್ ಒ ಮಮತಾ ಮಡ್ತಿಲ, ಎಡಿಟರ್ ಲತಾ ಎಂ ರೈ, ಜತೆ ಕಾರ್ಯದರ್ಶಿ ಮಮತಾ ನಾರ್ಕೋಡು, ವೆಬ್ ಕಾರ್ಡಿನೇಟರ್ ಡಾ.ಪ್ರಜ್ಞಾ ಮನುಜೇಶ್, ಇಸಿ‌ ಮೆಂಬರ್ರ್ಸ್ ಡಾ.ಹರ್ಷಿತಾ ಪುರುಷೋತ್ತಮ, ಜಯಮಣಿ ಮಾಧವ ಆಯ್ಕೆಯಾಗಿದ್ದಾರೆ.

ಜು.13 ರಂದು ಸುಳ್ಯದ ರಥಬೀದಿಯಲ್ಲಿರುವ ರೋಟರಿ ಕಮ್ಯೂನಿಟಿ ಹಾಲ್ ನಲ್ಲಿ ಪದಗ್ರಹಣ ಸಮಾರಂಭ ನಡೆಯುವುದು.