ಸೀತು ದೊಡ್ಡಡ್ಕ ನಿಧನ

0

ದೊಡ್ಡಡ್ಕ ರಾಜಾರಾಮಪುರ ಕೊರಗಜ್ಜ ದೈವಸ್ಥಾನದ ಸ್ಥಾಪಕ ಧರ್ಮದರ್ಶಿ ಹಾಗೂ ದೈವದ ಮಾಣಿಯಾಗಿದ್ದ ದಿ.ಗುರುವರವರ ಧರ್ಮಪತ್ನಿ ಶ್ರೀಮತಿ ಸೀತು ಮೊಗೇರ ರವರು ನಿನ್ನೆ ರಾತ್ರಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ನಾಟಿವೈದ್ಯರಾಗಿದ್ದ ಇವರಿಗೆ ಸನ್ಮಾನ ಕೂಡ ಸಂದಿದ್ದವು.
ಮೃತರು ಮಕ್ಕಳಾದ ಭುಜಂಗ ಹಾಗೂ ಮಾಲಿನಿಯವರನ್ನು, ಬಂಧುಗಳನ್ನು ಅಗಲಿದ್ದಾರೆ.