ಹನೀಫ್ ಸಿ.ಕೆ ಕಲ್ಲುಗುಂಡಿ ನಿಧನ

0

ಕಲ್ಲುಗುಂಡಿ ನಿವಾಸಿಯಾಗಿರುವ ಸಿ.ಕೆ.ಅಬ್ದುಲ್ಲಾ ರವರ ಮಗ ಹನೀಫ್ ಸಿ.ಕೆ ಅಲ್ಪಕಾಲದ ಅನಾರೋಗ್ಯದಿಂದ ಇಂದು ನಿಧನರಾದರು.
ಇವರು ಕಲ್ಲುಗುಂಡಿಯಲ್ಲಿ ಒಣಮೀನು ವ್ಯಾಪಾರ ನಡೆಸುತ್ತಿದ್ದರು.