ಜು.14 : ನಾರ್ಕೋಡಿನಲ್ಲಿ ದುರ್ಗಾ ಟ್ರೇಡರ್ಸ್ ಮತ್ತು ದುರ್ಗಾ ಚಿಕನ್ ಸೆಂಟರ್ ಶುಭಾರಂಭ

0

ಆಲೆಟ್ಟಿ ಮುಖ್ಯ ರಸ್ತೆಯ ಕುಡೆಕಲ್ಲು ಭರತ ಗೌಡ ರವರ ಮಾಲಕತ್ವದ ಕಟ್ಟಡದಲ್ಲಿ ಯತೀಶ್ ಬೆಳ್ಳೂರು ಮತ್ತು ಚಂದ್ರಶೇಖರ ಗುಂಡ್ಯ ರವರ ಪಾಲುದಾರಿಕೆಯ ದುರ್ಗಾ ಟ್ರೇಡರ್ಸ್ ಮತ್ತು ದುರ್ಗಾ ಚಿಕನ್ ಸೆಂಟರ್ ಜು.14 ರಂದು ನಾರ್ಕೋಡಿನಲ್ಲಿ ಶುಭಾರಂಭ ಗೊಳ್ಳಲಿರುವುದು.

ದಿನ ಬಳಕೆಯ ಆಹಾರ ಪದಾರ್ಥಗಳು ರಖಂ ಮತ್ತು ಚಿಲ್ಲರೆ ದರದಲ್ಲಿ ದೊರಯುವುದಲ್ಲದೆ ಬ್ರಾಯ್ಲರ್, ಟೈಸನ್, ನಾಟಿ ಕೋಳಿ ಹಾಗೂ ಕೋಳಿ ಮೊಟ್ಟೆ ದೊರೆಯುತ್ತದೆ.


ತಾಜಾ ಹಂದಿ ಮಾಂಸ ಹಾಗೂ ಒಣ ಮೀನು ಲಭ್ಯವಿದೆ. ಯಾವುದೇ ರೀತಿಯ ಕಾರ್ಯಕ್ರಮಗಳಿಗೆ ಕೋಳಿ ಮಾಂಸ ಹಾಗೂ ಹಂದಿ ಮಾಂಸ ಬೇಕಾದಲ್ಲಿ ಹೋಲ್ ಸೇಲ್ ದರದಲ್ಲಿ ಒದಗಿಸಿಕೊಡಲಾಗುವುದು ಎಂದು ಪಾಲುದಾರರು ತಿಳಿಸಿರುತ್ತಾರೆ.