ಸುಳ್ಯ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲೆಯ ವಿದ್ಯಾರ್ಥಿ ಸರಕಾರ ರಚನೆ

0

ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯ 2023 – 24ನೇ ಸಾಲಿನ ವಿದ್ಯಾರ್ಥಿ ಸರಕಾರವು ಇತ್ತೀಚಿಗೆ ರಚಿಸಲಾಯಿತು.
ವಿದ್ಯಾರ್ಥಿ ನಾಯಕಿಯಾಗಿ ಹಂಶಿಕ ಬಿ., ಉಪ ನಾಯಕಿಯಾಗಿ ರಿತಾಶ್ರೀ ಪಿ.ಡಿ. ಆಯ್ಕೆಯಾದರು.
ವಿರೋಧ ಪಕ್ಷದ ನಾಯಕಿಯಾಗಿ ಘನಶ್ರೀ ವೈ.ಟಿ., ವಿದ್ಯಾಮಂತ್ರಿಯಾಗಿ ಅನಘ ಕೆ.ಸಿ., ಕ್ರೀಡಾಮಂತ್ರಿಗಳಾಗಿ ಹಿತಾಶ್ರೀ ಕೆ.ಎಂ., ಶ್ರೇಯ ಕೆ., ಸಾಂಸ್ಕೃತಿಕ ಮಂತ್ರಿಯಾಗಿ ಜಾಹ್ನವಿ ಬಿ., ಆರೋಗ್ಯಮಂತ್ರಿಯಾಗಿ ಫಾತಿಮತ್ ಸಹಲಾ, ಶಿಸ್ತುಮಂತ್ರಿಯಾಗಿ ತನುಜ್ಞಾ ಸಿ.ಕೆ., ನೀರಾವರಿ ಮಂತ್ರಿಗಳಾಗಿ ಲೀಯಾ ತಸ್ನಿಮ್, ಭಾಗ್ಯ ಬಿ., ಧನ್ವಿ ಪಿ. ಆರ್., ಆಯ್ಕೆಯಾದರು.