ತೊಡಿಕಾನ ಶಾಲೆ ನೂತನ ಎಸ್ ಡಿ ಎಂ ಸಿ ಅಧ್ಯಕ್ಷ: ನವೀನ್ , ಉಪಾಧ್ಯಕ್ಷೆ : ಸೌಮ್ಯ ಭಟ್

0

ತೊಡಿಕಾನ ಶಾಲೆಯ ನೂತನ ಎಸ್ ಡಿ ಎಂ ಸಿ ಯನ್ನು ಇತ್ತೀಚೆಗೆ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ನವೀನ್ ಎ.ಬಿ , ಉಪಾಧ್ಯಕ್ಷರಾಗಿ ಸೌಮ್ಯ ಭಟ್ , ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಇವರನ್ನು ಆಯ್ಕೆ ಮಾಡಲಾಯಿತು.


ಸದಸ್ಯರಾಗಿ ಸೀತಾರಾಮ ಅಡ್ಯಡ್ಕ , ಭಾನುಪ್ರಿಯ ದೊಡ್ಡಕುಮೇರಿ, ಕುಸುಮಾವತಿ , ಮಾಲಾಶ್ರೀ ಕಲ್ಲಂಬಳ , ಎನ್.ಎಸ್ ಲೀಲಾವತಿ, ಹೇಮಾವತಿ ಎ.ಬಿ , ಸುಲೋಚನಾ ಎಸ್, ಜಲಜಾಕ್ಷಿ ಎ , ವಿಜಯಕುಮಾರ್ ಡಿ.ಪಿ , ಕುಸುಮಾವತಿ ಬಿ , ಶಾಂತರಾಮ‌ ಎಂ . ಟಿ , ಮೋಹನದಾಸ್ ಕಲ್ಲಗದ್ದೆ , ಮಹೇಶ ಬಿ.ಜಿ , ಸಂತೋಷ್ ಪಿ , ಭವ್ಯಕುಮಾರಿ , ದಿವ್ಯಾ ಇವರನ್ನು ಆಯ್ಕೆ ಮಾಡಲಾಯಿತು.


ಪದನಿಮಿತ್ತ ಸದಸ್ಯರಾಗಿ ಆರೋಗ್ಯ ಕಾರ್ಯಕರ್ತೆ ಭಾಗೀರಥಿ ಸುಳ್ಯ , ಅಂಗನವಾಡಿ ಶಿಕ್ಷಕಿ ಹೇಮವತಿ ಮೆತ್ತಡ್ಕ , ಪಂಚಾಯತ್ ಸದಸ್ಯ ರವೀಂದ್ರ ಜಿ ಪಂಜಿಕೋಡಿ , ಹಿರಿಯ ಶಿಕ್ಷಕಿ ಸುನೀತಾ ಎ , ವಿದ್ಯಾರ್ಥಿ ನಾಯಕಿ ತ್ರಿಷಾ ಸಿ. ಎಸ್ ಇವರನ್ನು ಆಯ್ಕೆ ಮಾಡಲಾಯಿತು