ಕನಕಮಜಲು ಗ್ರಾಮದ ಸುಣ್ಣಮೂಲೆಯ ಕಂಚಿಲ್ಪಾಡಿ ನಿವಾಸಿ ಅಬ್ದುಲ್ಲಾ ಕುಂಞಿ ಅಲ್ಪಕಾಲದ ಅಸೌಖ್ಯದಿಂದ ಜು.೨೦ ರಂದು ನಿಧನರಾದರು.
ಅವರಿಗೆ 57 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ,ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕನಕಮಜಲು ಪರಿಸರ ಅಡಿಕೆ ಮತ್ತು ಇನ್ನಿತರ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಕನಕಮಜಲು ಪರಿಸರದಲ್ಲಿ ಅಡಿಕೆ ಅಬ್ದುಲ್ಲಾ ಎಂದೇ ಚಿರಪರಿಚಿತರು.