ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಸುಬ್ರಹ್ಮಣ್ಯ ಬ್ಯಾನರ್ ಅಳವಡಿಕೆ ನಡೆದಿರುವ ವಿಚಾರ ವರದಿಯಾಗಿದೆ.
ಬಿ.ಎಂ.ಎಸ್ ಸಂಯೋಜಿತ ಅಟೋ ಚಾಲಕ ಸಂಘ ಸುಬ್ರಹ್ಮಣ್ಯ ವತಿಯಿಂದ ಬ್ಯಾನರ್ ಅಳವಡಿಸಲಾಗಿದೆ.
ಕೊಲೆ ನಡೆದು ೧೧ ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಯಾವಾಗ ಎಂಬಿತ್ಯಾದಿ ಬರಹಗಳನ್ನು ಬ್ಯಾನರ್ ಬರೆಯಲಾಗಿದೆ.