ಸುಬ್ರಹ್ಮಣ್ಯ ಲೋಕೋಪಯೋಗಿ ಉಪವಿಭಾಗ ಕಚೇರಿ ಸಿಬ್ಬಂದಿಯಾಗಿ ಶಿವರಾಮ ಡಿ. ಕರ್ತವ್ಯಕ್ಕೆ

0

ಸುಬ್ರಹ್ಮಣ್ಯ ಲೋಕೋಪಯೋಗಿ ವಿಶೇಷ ಉಪವಿಭಾಗದ ಕಚೇರಿಗೆ ಸಿಬ್ಬಂದಿಯಾಗಿ ಉದನೆಯ ಶಿವರಾಮ ಡಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮಂಗಳೂರು ಪಿಡಬ್ಲ್ಯೂಡಿ ಕಚೇರಿಯಲ್ಲಿ 13 ವರ್ಷ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ, ಅದಕ್ಕೂ ಮೊದಲು ಪುತ್ತೂರು ಜಿಲ್ಲಾ ಪಂಚಾಯತ್ ವಿಭಾಗದಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದರು .