ಮುರುಳ್ಯ ಗ್ರಾಮದ ಪೂದೆ ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ದಾರಗೊಳ್ಳುತ್ತಿದ್ದು, ಜೀರ್ಣೋದ್ಧಾರ ಸಮಿತಿಯು ರಚನೆ ಗೊಂಡಿತು.
ಅಧ್ಯಕ್ಷರಾಗಿ ಶ್ರೀನಾಥ ಬಾಳಿಲ, ಪ್ರಧಾನ ಕಾರ್ಯದರ್ಶಿಯಾಗಿ ಅನೂಪು ಬಿಳಿಮಲೆ, ಜೊತೆ ಕಾರ್ಯದರ್ಶಿಯಾಗಿ ಕೀರ್ತನ್ ಕಳತ್ತಜೆ, ಕೋಶಾಧಿಕಾರಿಯಾಗಿ ಭುವನೇಶ್ವರ ಪೂದೆ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಪಿ.ಜಿ.ಎಸ್.ಎನ್.ಪ್ರಸಾದ್, ಪದ್ಮನಾಭ ರೈ ಎಂಜೀರು, ಉಪಾಧ್ಯಕ್ಷರುಗಳಾಗಿ ಕೃಷ್ಣಪ್ಪ ಗೌಡ ಪೂದೆ, ಮೇದಪ್ಪ ಮಾನ್ಯಡ್ಕ, ರಾಮಕೃಷ್ಣ ರೈ ಪಜಿಂಬಿಲ, ಪುಟ್ಟಣ್ಣ ಅಲೆಕ್ಕಾಡಿ ಆಯ್ಕೆಯಾದರು.
ಸದಸ್ಯರುಗಳಾಗಿ ನಾರಾಯಣ ಗೌಡ ಪೂದೆ, ಚೆನ್ನಪ್ಪ ಗೌಡ ಆಲಾಜೆ, ರಾಜೇಶ್ ನಳಿಯಾರು, ಹರೀಶ್ ರೈ ಟಪ್ಪಾಲುಕಟ್ಟೆ, ಸುಂದರ ಪಿಲಂಕಜೆ, ಪೂರ್ಣಿಮಾ ಪೂದೆ, ಕರುಣಾಕರ ಕಳತ್ತಜೆ, ಸುಂದರ ಆಲಾಜೆ, ಅಶೋಕ್ ರೈ ಊರುಸಾಗು, ಅನೂಪು ಆಳ್ವ ಕಟ್ಟಬೀಡು, ರೂಪರಾಜ ರೈ ಪಜಿಂಬಿಲ, ರಾಮಚಂದ್ರ ಪೂದೆ, ತಾರಾನಾಥ ಕೊಚ್ಚಿ, ಪದ್ಮನಾಭ ಗೌಡ ಪೂದೆ, ಸುಂದರ ಚೆನ್ನಯಮಜಲು, ಮಹೇಶ್ ಹೇಳ ಪೂದೆ,
ಲಕ್ಷ್ಮೀ ನಾಯ್ಕ ಪೂದೆ, ರಾಮಕೃಷ್ಣ ಭಟ್ ಕಳತ್ತಜೆ, ಜನಾರ್ದನ ಅಲೆಕ್ಕಾಡಿ, ಜಿನ್ನಪ್ಪ ಗೌಡ ಚೆನ್ನಯಮಜಲು, ಪೂದೆ, ಬಾಲಕೃಷ್ಣ ರೈ ಊರುಸಾಗು, ಚಂದ್ರಶೇಖರ ಬಾಳೆಹಿತ್ಲು, ಸೀತಾರಾಮ ಕಳತ್ತಜೆ, ಕುಶಾಲಪ್ಪ ಕರಡೀಲು, ಜಯರಾಮ ಮರೆಂಗಲ, ಸುಧಾರಾಣಿ ಕಡೀರ, ಚಂದ್ರಶೇಖರ ಬಾಲೆಹಿತ್ಲು ಆಯ್ಕೆಯಾದರು.