ರವಿಕುಮಾರ್ ಕಲ್ಲುಗುಂಡಿ ನಿಧನ

0

ಮೂಲತಃ ಕೇರಳ ನಿವಾಸಿ, ಕಲ್ಲುಗುಂಡಿಯಲ್ಲಿ ನಂದನ ಫ್ಯಾನ್ಸಿ ನಡೆಸುತ್ತಿದ್ದ ರವಿಯವರು ಸೌಖ್ಯದಿಂದ ಆ. ೪ರಂದು ನಿಧನರಾದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಹಾಸ್ಪಿಟಲ್ ದಾಖಲಿಸಲಾಗಿತ್ತು. ನಿನ್ನೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಅವರಿಗೆ ೪೮ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.