ಕೊಡಗು ಸಂಪಾಜೆ ಗ್ರಾ.ಪಂ. : ಅಧ್ಯಕ್ಷತೆಗೆ ರಮಾದೇವಿ ಕಳಗಿ‌

0

ಉಪಾಧ್ಯಕ್ಷತೆಗೆ ಪೂರ್ಣಿಮಾ ಬಾಲಕೃಷ್ಣ ‌ನಾಮಪತ್ರ ಸಲ್ಲಿಕೆ

ಕೊಡಗು ಸಂಪಾಜೆ ಗ್ರಾ.ಪಂ.ಎರಡನೇ ಅವಧಿಯ ಅಧ್ಯಕ್ಷ – ಉಪಾಧ್ಯಕ್ಷ ಆಯ್ಕೆ ಇಂದು ಸಂಜೆ ನಡೆಯಲಿದ್ದು ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ರಮಾದೇವಿ ಕಳಗಿ ಹಾಗೂ ಉಪಾಧ್ಯಕ್ಷತೆಗೆ ಪೂರ್ಣಿಮಾ ಬಾಲಕೃಷ್ಣ ಅರೆಕಲ್ ನಾಮಪತ್ರ ಸಲ್ಲಿಸಿದರು.

ಸಂಜೆ 4 ಗಂಟೆಗೆ ಚುನಾವಣೆ ನಡೆಯಲಿದೆ.