ಕಲ್ಲಡ್ಕ ಶಾಲೆಗೆ ಕೊಡುಗೆ

0

76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮಂಡೆಕೋಲು ಗ್ರಾಮದ ಸ. ಕಿ. ಪ್ರಾ. ಶಾಲೆ ಕಲ್ಲಡ್ಕ ಇಲ್ಲಿಗೆ ಶಾಸ್ತ್ರವು ಫ್ರೆಂಡ್ಸ್ ಕಲ್ಲಡ್ಕ -ಪೆರಾಜೆ ಇವರ ವತಿಯಿಂದ

ಸ್ವಾಮಿ ವಿವೇಕಾನಂದ, ಜವಾಹರಲಾಲ್ ನೆಹರು, ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಫೋಟೋ ಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ.