ಚಂದ್ರಾವತಿ ಮೂಲೆಮಜಲು ನಿಧನ

0

ಪೆರಾಜೆ ಗ್ರಾಮದ ಮೂಲೆಮಜಲು ದಿ. ಬಾಲಕೃಷ್ಣರ ತಂಗಿ ಚಂದ್ರಾವತಿಯವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾದರು.

ಅವಿವಾಹಿತರಾಗಿದ್ದ ಇವರಿಗೆ 77 ವರ್ಷ ವಯಸ್ಸಾಗಿತ್ತು.ಮೃತರು ಕುಟುಂಬಸ್ಥರನ್ನು ಅಗಲಿದ್ದಾರೆ.