ಎಲಿಮಲೆಯಲ್ಲಿ ಆ.22 ರಂದು ಆತ್ಮಹತ್ಯೆ ಮಾಡಿಕೊಂಡ ರಾಜನ್ ದಂಪತಿಗಳು ರಬ್ಬರ್ ಟ್ಯಾಪರ್ ಗಳಲ್ಲ. ಕೃಷಿಕರಾಗಿದ್ದರು ಎಂದು ತಿಳಿದುಬಂದಿದೆ. ಅವರು ಎಲಿಮಲೆಯಲ್ಲಿ ಕೆಲವು ವರ್ಷದ ಹಿಂದೆ ಜಾಗ ಖರೀದಿಸಿ ಕೃಷಿ ಮಾಡಿಕೊಂಡಿದ್ದರು. ದಿನಾಂಕ 28-08-2023ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಟ್ಯಾಪಿಂಗ್ ನಡೆಸುತ್ತಿದ್ದವರೆಂದು ತಪ್ಪಾಗಿ ಪ್ರಕಟಗೊಂಡಿದೆ.
.