ಅಧ್ಯಕ್ಷ -ಕುಸುಮಾಧರ ಕೆಮ್ಮೂರು
ಕಾರ್ಯದರ್ಶಿ -ನಾರಾಯಣ ಶೀರಾಜೆ
ಕೋಶಾಧ್ಯಕ್ಷ -ಜಯರಾಮ ಕೋಟ್ಯಡ್ಕ
ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ ಇದರ ವತಿಯಿಂದ ಜರುಗುವ
ಪಂಜದ ನಾಡ ಹಬ್ಬ ಶಾರದೋತ್ಸವ -2023 ಇದರ ಪೂರ್ವಾಭವಿ ಸಭೆ
ಉತ್ಸವ ಸಮಿತಿ ರಚನೆಯು ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ರವರ ಸಭಾಧ್ಯಕ್ಷತೆಯಲ್ಲಿ ಭಜನಾ ಮಂದಿರದ ಸಭಾಭವನದಲ್ಲಿ ಜರುಗಿತು.
ವೇದಿಕೆಯಲ್ಲಿ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಜಾಕೆ ಮಾಧವ ಗೌಡ, ಶಾರದೋತ್ಸವ ಸಮಿತಿಯ ನಿಕಟ ಪೂರ್ವಾಧ್ಯಕ್ಷ ಲೋಕೇಶ್ ಬರೆಮೇಲು, ಕಾರ್ಯದರ್ಶಿ ಕುಸುಮಾದರ ಕೆಮ್ಮೂರು, ಬಾಲಕೃಷ್ಣ ಗೌಡ ಕುದ್ವ, ಭಜನಾ ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್ ತೋಟ ಉಪಸ್ಥಿತರಿದ್ದರು.
ನೂತನ ಉತ್ಸವ ಸಮಿತಿ :
ಅಧ್ಯಕ್ಷರಾಗಿ ಕುಸುಮಾಧರ ಕೆಮ್ಮೂರು,ಉಪಾಧ್ಯಕ್ಷರಾಗಿ ಮೋನಪ್ಪ ಗೌಡ ಬೊಳ್ಳಾಜೆ,
ಕಾರ್ಯದರ್ಶಿಯಾಗಿ ನಾರಾಯಣ ಶೀರಾಜೆ ,ಕೋಶಾಧಿಕಾರಿಯಾಗಿ ಜಯರಾಮ ಕೋಟ್ಯಡ್ಕ,
ಜೊತೆ ಕಾರ್ಯದರ್ಶಿಯಾಗಿ
ಮೇದಪ್ಪ ಗೌಡ ಪಂಜದ ಬೈಲು,
ಆರ್ಥಿಕ ಸಮಿತಿ ಸಂಚಾಲಕರಾಗಿ ದಾಮೋದರ ಗೌಡ ಪಲ್ಲೋಡಿ,
ಆಮಂತ್ರಣ ಮುದ್ರಣ ಮತ್ತು ವಿತರಣೆ ಜಯರಾಮ ಕಲ್ಲಾಜೆ ,ವೈದಿಕ ಸಮಿತಿ ಜಿನ್ನಪ್ಪ ಗೌಡ ಗುಂಡಡ್ಕ,ಪೂಜಾ ವ್ಯವಸ್ಥೆ ಜಗದೀಶ್ ಮಠ,ಧ್ವನಿ ಮತ್ತು ಬೆಳಕು ಶಶಿ ನಾಗತೀರ್ಥ,ಪ್ರಸಾದ ತಯಾರಿ ಮತ್ತು ವಿತರಣೆ ಆನಂದ ಗೌಡ ಜಳಕದ ಹೊಳೆ,ಚಪ್ಪರ ಸಮಿತಿ ವೆಂಕಟ್ರಮಣ ಗೌಡ ಪೆರ್ಮಾಜೆ,
ಪ್ರತಿಷ್ಠೆ ಮನೋಹರ ಕಾರ್ಜ ಬಿ ಎಂ ಎಸ್ ಘಟಕ ಪಂಜ,
ಸಾಂಸ್ಕೃತಿಕ ಸ್ಪರ್ಧೆ ಸತೀಶ್ ಪಂಜ
ಕ್ರೀಡಾ ಸ್ಪರ್ಧೆ ಯೋಗೀಶ್ ಚಿದ್ಗಲ್ಲು,
ಭೋಜನ ವ್ಯವಸ್ಥೆ ಚಿನ್ನಪ್ಪ ಚೊಟ್ಟೆಮಜಲು,ಅಲಂಕಾರ ಮಧುಕರ ಆಚಾರ್ಯ, ಬೀದಿ ಅಲಂಕಾರ ಸಂಚಾಲಕ ಕೇಶವ ಕೋಟ್ಯಡ್ಕ, ಜೈ ಕರ್ನಾಟಕ ಯುವಕ ಮಂಡಲ ಪಂಜ,ಕೃಪಾ ಯುವತಿ ಮಂಡಲ ಪಂಜ, ಶ್ರೀ ಉಳ್ಳಾಕುಲು ಕಲಾ ರಂಗ ಪಲ್ಲೋಡಿ,ಶೋಭಾ ಯಾತ್ರೆ ಕವನ್ ಪಲ್ಲೋಡಿ,ಪ್ರಚಾರ ಸಮಿತಿ ಅನಿಲ್ ಕುಮಾರ್ ಸಂಪ ,ಭಜನೆ ಸಮಿತಿ ಪುರುಷೋತ್ತಮ ಆಚಾರ್ಯ,
ಸೇವಾ ಕೌಂಟರ್ ಬಾಲಕೃಷ್ಣ ಗೌಡ ಕುದ್ವ, ಜಾಹೀರಾತು ಸಮಿತಿ ಕುಶಾಲಪ್ಪ ಗೌಡ ನೆಲ್ಲಿಕಟ್ಟೆ,
ಸೇವಾ ಸಮಿತಿ ಸಂಪರ್ಕ ದಿಲೀಪ್ ಬಾಬ್ಲುಬೆಟ್ಟು,ಕಾರ್ಯಕ್ರಮ ಸಂಯೋಜಕ ಗುರುಪ್ರಸಾದ್ ತೋಟ,ಗ್ರಾಮವಾರು ಸಮಿತಿ-
ಕೂತ್ಕುಂಜ ಗ್ರಾಮ ಲಕ್ಷ್ಮಣ ಬೇರ್ಯ,
ಐವತ್ತೊಕ್ಲು ಗ್ರಾಮ ಲೋಕೇಶ್ ಬರೆಮೇಲು,ಬಳ್ಪ ಗ್ರಾಮ ವಿಶ್ವನಾಥ ರೈ ಅರ್ಗುಡಿ,ಪಂಬೆತ್ತಾಡಿ ಗ್ರಾಮ ದಿನೇಶ್ ಪಂಜದಬೈಲು,ಕಲ್ಮಡ್ಕ ಗ್ರಾಮ ನವೀನ್ ಮೂಲೆಮನೆ
ಆಯ್ಕೆಯಾದರು.