“ಮಿಸ್ಸಿ ಮಂಗಳೂರ್ಸ್ ಶೋ ಸ್ಟೋಪಿಂಗ್” ಸ್ಪರ್ಧೆಯಲ್ಲಿ ಸುಳ್ಯದ ಮಿಥಾಲಿ.ಯು.ಎಲ್ ಫಸ್ಟ್ ರನ್ನರ್ ಅಪ್

0

ಮಂಗಳೂರಿನ ಸಿಝ್ಲಿಂಗ್ ಗಾಯ್ಸ್ ಡಾನ್ಸ್ ಸ್ಟುಡಿಯೋ, ಫಿಜಾ ನೆಕ್ಸಸ್ ಮಾಲ್ ನಲ್ಲಿ ಏರ್ಪಡಿಸಿದ ” ಮಿಸ್ಸಿ ಮಂಗಳೂರ್ಸ್ ಶೋ ಸ್ಟೋಪಿಂಗ್ 2023- 24″ ಸ್ಪರ್ಧೆಯಲ್ಲಿ ಸುಳ್ಯದ ಮಿಥಾಲಿ.ಯು.ಎಲ್ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಇವರು ಸೋಣಂಗೇರಿ ಗುಂಡ್ಯಡ್ಕದ ಲೋಕೇಶ್ ಉಳುವಾರು ಹಾಗೂ ಶ್ರೀಪ್ರಿಯ ದಂಪತಿಗಳ ಪುತ್ರಿ. ಕೆ.ವಿ.ಜಿ ಐಪಿಎಸ್ ನ 3ನೇ ತರಗತಿಯ ವಿದ್ಯಾರ್ಥಿನಿ.

‘ಮಿಥಾಲಿ ಮಿಸ್ಸಿ ಬ್ಯುಟಿಫುಲ್ ಹೇರ್’ ವಿಭಾಗದಲ್ಲಿ ಕೂಡ ಟೈಟಲ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.