ಚಂದ್ರಶೇಖರ ಗಟ್ಟಿಗಾರು ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಗಟ್ಟಿಗಾರು ಕೇಪಣ್ಣ ಎಂಬವರ ಪುತ್ರ, ಉಡುಪಿಯಲ್ಲಿ‌ ನೆಲೆಸಿರುವ
ಚಂದ್ರಶೇಖರ ಗಟ್ಟಿಗಾರು ಎಂಬವರು ಇಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಸುಮತಿ ಪುತ್ರಿಯರಾದ ಪೂಜಾನ ಮತ್ತು ಮೇಘನಾ ಹಾಗೂ ಮೂವರು ಸಹೋದರರು‌ ಮತ್ತು ನಾಲ್ವರು ಸಹೋದರರಯನ್ನು ಅಗಲಿದ್ದಾರೆ.

ಚಂದ್ರಶೇಖರರವರು ರಾಷ್ಟ್ರೀಯ ಸ್ವಯಂ‌ ಸೇವಾ ಸಂಘದ ಉಡುಪಿಯ ಪ್ರಚಾರಕರಾಗಿದ್ದರು.