ರಾಜೀವ್ ಗಾಂಧಿ ವಿ.ವಿ.ಯ ನರ್ಸಿಂಗ್ ಅಧ್ಯಯನ ವಿಭಾಗದ ಸದಸ್ಯರಾಗಿ ಮೂರು ವರ್ಷಗಳ ಅವಧಿಗೆ ಮಾನ್ಯ ಕುಲಪತಿಗಳಿಂದ ಪ್ರೊ. ಪ್ರಮೋದ್ ಕೆ.ಜೆ. ನೇಮಕಗೊಂಡಿದ್ದಾರೆ. ಕೆ.ವಿ.ಜಿ ನರ್ಸಿಂಗ್ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಇವರ ಯಶಸ್ಸಿಗಾಗಿ ಹಾರೈಸಿರುತ್ತಾರೆ.