ಕಿಟ್ಟಣ್ಣ ನಾಯ್ಕ ಪಲ್ಲತ್ತಡ್ಕ ನಿಧನ

0

ಬಳ್ಪ ಗ್ರಾಮದ ಪಲ್ಲತ್ತಡ್ಕ ಕಿಟ್ಟಣ್ಣ ನಾಯ್ಕರು ಅಲ್ಪ ಕಾಲದ ಅಸೌಖ್ಯದಿಂದ ಆ. 27ರಂದು ನಿಧನರಾದರು. ಇವರಿಗೆ 81 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಚಂದ್ರಶೇಖರ ಪಲ್ಲತ್ತಡ್ಕ, ಪ್ರಕಾಶ್ ಪಲ್ಲತ್ತಡ್ಕ, ಮಂಗಳೂರಿನಲ್ಲಿ ಚಾಲಕರಾಗಿರುವ ದಿನೇಶ್ ಪಲ್ಲತ್ತಡ್ಕ, ಮಂಗಳೂರಿನ ಪಾಂಡೇಶ್ವರದಲ್ಲಿ ಎ.ಎಸ್.ಐ ಯಾಗಿರುವ ಎಎಸ್‌ಐ ತೇಜಕುಮಾರ್ (ರಮೇಶ್), ಶ್ರೀನಿವಾಸ ಪಲ್ಲತ್ತಡ್ಕ, ಸಹೋದರ ಗಂಗಾಧರ ನಾಯ್ಕ ಪಲ್ಲತ್ತಡ್ಕ, ಸಹೋದರಿಯರಾದ ಶ್ರೀಮತಿ ಪದ್ಮಾವತಿ ರಾಮಣ್ಣ ನಾಯ್ಕ ಕೋಲ್ಚಾರು, ಶ್ರೀಮತಿ ಯಶೋಧ ಬಾಬು ನಾಯ್ಕ ಕಕ್ಯಾನ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.