ಐತ್ತ ಮುಗೇರ ಪಾದೆ ನಿಧನ

0

ಬಳ್ಪ ಗ್ರಾಮದ ಪಾದೆ ಐತ್ತ ಮುಗೇರ ಎಂಬವರು ಅಸೌಖ್ಯದಿಂದ ಆ. 30ರಂದು ಸ್ವ ಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಶ್ರೀಮತಿ ಕಮಲ, ಪುತ್ರರಾದ ಪುರುಷೋತ್ತಮ, ಸೋಮಶೇಖರ, ಯೋಗೀಶ, ಪುತ್ರಿಯರಾದ ಪಾರ್ವತಿ, ಶ್ರೀಮತಿ ಯಶೋಧ, ಶ್ರೀಮತಿ ಪೂರ್ಣಿಮಾ ಕು. ಮೋಹಿನಿ ಸೇರಿದಂತೆ ಕುಟುಂಬಸ್ಥರು, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.