ಪೆರಾಜೆ ಗ್ರಾಮಕ್ಕೆ ನೂತನ ವಿ. ಎ ಸುರೇಖಾ ಅಧಿಕಾರ ಸ್ವೀಕಾರ

0

ಪೆರಾಜೆ ಗ್ರಾಮಕ್ಕೆ ನೂತನ ಗ್ರಾಮ ಕರಣಿಕರಾಗಿ ಸುರೇಖಾ ಬಾವಿಕಟ್ಟಿ ಎಂಬವರು ಅಧಿಕಾರ ಸ್ವೀಕರಿಸಿದ್ದಾರೆ. ಇವರು ಧಾರವಾಡದವರು.