ಪಿ ಎ ಮಹಮ್ಮದ್ ರವರ ತಾಯಿ ಆಯಿಶಾಬಿ ನಿಧನ

0

ಸುಳ್ಯ ಗಾಂಧಿನಗರ ನಿವಾಸಿ ಕಾಂಗ್ರೆಸ್ ಮುಖಂಡ ಉದ್ಯಮಿ ಪಿ ಎ ಮಹಮ್ಮದ್ ರವರ ತಾಯಿ ಆಯಿಶಾಬಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಅವರಿಗೆ 87 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ಪಿ.ಎ ಮೊಯ್ದೀನ್ ಪೆರಾಜೆ,ಪಿ ಎ ಮಹಮ್ಮದ್, ಇಬ್ರಾಹಿಂ ಫಾತಿಮ,ಶಾರಮ್ಮ ಹಾಗೂ ಸೊಸೆಯಂದಿರು,ಮರಿಮಕ್ಕಳು,ಮೊಮ್ಮಕ್ಕಳನ್ನು ಅಗಲಿದ್ದಾರೆ.