ದೇವಚಳ್ಳ ಗ್ರಾಮದ ದಮಯಂತಿ ಕಾಜಿಮಡ್ಕ ಸೆ.3 ರ ರಾತ್ರಿ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೃತರು ಪತಿ ಕಂದ್ರಪ್ಪಾಡಿ ಪುರುಷ ದೈವದ ಮಾಜಿ ಪೂಜಾರಿ ದೊಡ್ಡಣ್ಣ ಗೌಡ,
ಪುತ್ರ ಪದ್ಮನಾಭ, ಪುತ್ರಿಯರಾದ ಶ್ರೀಮತಿ ಸಾವಿತ್ರಿ ಕಮಲಾಕ್ಷ ಮೊಗ್ರ ಕಲ್ಮಕಾರು, ಶ್ರೀಮತಿ ಬಾಗೀರಥಿ ಕುಶಾಲಪ್ಪ ಆಜಡ್ಕ ಐವರ್ನಾಡು, ಶ್ರೀಮತಿ ವಿಶಾಲಾಕ್ಷಿ ರಾಧಾಕೃಷ್ಣ ಹೊಸೋಳಿಕೆ ವಳಲಂಬೆ ಹಾಗೂ ಸಹೋದರರು, ಸಹೋದರಿಯರು, ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.