ಸುದ್ದಿ ಸಮೂಹ ಸಂಸ್ಥೆ, ಷರಾ ಪ್ರಕಾಶನ ಸುಳ್ಯ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಮಾ. ಸ.ಹಿ.ಪ್ರಾ.ಶಾಲೆ ಗುತ್ತಿಗಾರು ಸೆ. 7ರಂದು ನಡೆಯಿತು.
ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ವೆಂಕಟ್ ದಂಬೆಕೋಡಿ ಬಹುಮಾನ ವಿತರಿಸಿದರು.
ಪಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಮುತ್ಲಾಜೆ, ಮುಖ್ಯೋಪಾಧ್ಯಾಯಿನಿ ಉಮಾವತಿ, ಶಿಕ್ಷಕಿಯರಾದ ಸವಿತಾ, ಕುಮಾರಿ ಎಸ್, ರಮ್ಯ ಎಸ್, ಭವ್ಯ ಎಂ. ಸಿ, ಶ್ರೀದೇವಿ, ಸೃಷ್ಟಿ ಪಿ.ಎನ್, ದಿವ್ಯಾ
ಸುದ್ದಿ ಪತ್ರಿಕೆಯ ವರದಿಗಾರ ಶಿವರಾಮ ಕಜೆಮೂಲೆ, ಪ್ರತಿನಿಧಿ ಸುಖೇಶ್ ಉತ್ರಂಬೆ ಉಪಸ್ಥಿತರಿದ್ದರು.