ಉನ್ನತ ವ್ಯಾಸಂಗಕ್ಕಾಗಿ ಮತ್ತು ಉದ್ಯೋಗಕ್ಕಾಗಿ ಮೌನವಿ ದೇರಾಜೆರವರು ಐರ್ಲೆಂಡ್ ಗೆ

0

ಅರಂತೋಡು ಗ್ರಾಮದ ದೇರಾಜೆ ಶಶಿಧರ್ ಹಾಗೂ ಚಿತ್ರ ಶಶಿಧರ್ ದಂಪತಿಯ ಪುತ್ರಿ ಮೌನವಿ ದೇರಾಜೆ ರವರು ಎಂಎಸ್ ವಿದ್ಯಾಭ್ಯಾಸಕ್ಕಾಗಿ ಹಾಗೂ ಉದ್ಯೋಗಕ್ಕಾಗಿ ಐರ್ಲೆಂಡ್ ನ ಡಬ್ಲಿಂಗ್ ಸಿಟಿ ಗೆ ತೆರಳಲಿದ್ದಾರೆ.