ಶ್ರೀಮತಿ ಶೋಭಾ ನಾಯಕ್ ಅಂಗಡಿಮಠ ನಿಧನ

0

ಸುಳ್ಯ ಕೇರ್ಪಳ- ಅಂಗಡಿಮಠ ಪುರುಷೋತ್ತಮ ನಾಯಕ್ ರ ಪತ್ನಿ ಶ್ರೀಮತಿ ಶೋಭಾ ನಾಯಕ್ ರವರು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸೆ.8ರಂದು ರಾತ್ರಿ‌ ನಿಧನರಾದರು.

ಮೃತರು ಪತಿ, ಪುತ್ರರಾದ ಅರಂತೋಡು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ಸತ್ಯಪ್ರಸಾದ್ ನಾಯಕ್ ಹಾಗೂ ಪುತ್ರಿಯರನ್ನು ಅಗಲಿದ್ದಾರೆ.