ನೀಲಮ್ಮ ಶೆಟ್ಟಿಹಿತ್ಲು ಮೂರ್ಜೆ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಶೆಟ್ಟಿಹಿತ್ಲು ದಿ.ನಾಗಣ್ಣ ಗೌಡ ಶೆಟ್ಟಿಹಿತ್ಲು ರವರ ಧರ್ಮಪತ್ನಿ ಶ್ರೀಮತಿ ನಾಗಮ್ಮರವರು ಸೆ.10 ರಂದು ನಿಧನರಾದರು.


ಅವರಿಗೆ 82 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಆನಂದ ಶೆಟ್ಟಿಹಿತ್ಲು ಮೂರ್ಜೆ, ತಿರುಮಲೇಶ್ ಶೆಟ್ಟಿಹಿತ್ಲು ಮೂರ್ಜೆ,ಗೋಪಾಲಕೃಷ್ಣ ಶೆಟ್ಟಿಹಿತ್ಲು ಮೂರ್ಜೆ ಪುತ್ರಿ ವನಿತ ಕುಂಪಳ್ಳಿ ,ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.