ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿಶ್ವ ಓಜೋನ್ ದಿನ

0

ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿಶ್ವ ಓಜೋನ್ ದಿನವನ್ನು ಸೆ. 16ರಂದು ನಡೆಸಲಾಯಿತು.

ವಿಶ್ವ ಓಜೋನ್ ದಿನದ ಪ್ರಯುಕ್ತ ವಿಜ್ಞಾನ ಸಂಘದ ವತಿಯಿಂದ ಗಗನ ಕೆ 10ನೇ ತರಗತಿ ಇವಳು ಜಾಗತಿಕ ತಾಪಮಾನದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಕಾರಣ ಓಜೋನ ಪದರದಲ್ಲಿರುವಂತಹ ವೈಪರಿತ್ಯವೇ ಜನರಲ್ಲಿ ಕಾಣುತ್ತಿರುವಂತಹ ಚರ್ಮರೋಗದಂತಹ ಕಾಯಿಲೆಗಳು, ಕ್ಯಾನ್ಸರ್ ಇಂತಹ ಕಾಯಿಲೆಗಳಿಗೆ ಮೂಲ ಕಾರಣವಾಗಿದೆ ಮಾಹಿತಿ ನೀಡುವುದರೊಂದಿಗೆ ವಿಷಯವನ್ನು ವ್ಯಕ್ತಪಡಿಸಿದಳು.