ನಾಲ್ಕೂರು: ಚಿಲ್ತಡ್ಕ ಉಳ್ಳಾಕುಲು ಕುಮಾರ ದೈವಸ್ಥಾನದಲ್ಲಿ ಸಂಕ್ರಮಣ ತಂಬಿಲ ಸೇವೆ

0

ನಾಲ್ಕೂರು ಗ್ರಾಮದ ಚಿಲ್ತಡ್ಕ ಉಳ್ಳಾಕುಲು ಕುಮಾರ, ಸಹ ಪರಿವಾರ ದೈವಸ್ಥಾನದಲ್ಲಿ ಸಂಕ್ರಮಣ ತಂಬಿಲ ಸೇವೆ ಇಂದು ನಡೆಯಿತು ಈ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ಹಾಗೂ ಊರವರು ಉಪಸ್ಥಿತರಿದ್ದರು.

(ವರದಿ : ಡಿ.ಎಚ್.)