ಅಧ್ಯಕ್ಷ ರಾಗಿ ಶರೀಫ್ ನೆಟ್ಟಾರ್ ಆಯ್ಕೆ
ಬೆಳ್ಳಾರೆ : ಎಸ್ಕೆ ಎಸ್ ಎಸ್ ಎಫ್ ನೆಟ್ಟಾರು ಇದರ ನೂತನ ಯುನಿಟ್ ಅಸ್ತಿತ್ವಕ್ಕೆ ಬಂದಿದ್ದು ,ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ನೂತನವಾಗಿ ಅಸ್ತಿತ್ವಕ್ಕೆ ಬಂದ ಯೂನಿಟ್ ನ ಅಧ್ಯಕ್ಷ ರಾಗಿ ಶರೀಫ್ ನೆಟ್ಟಾರ್ ಆಯ್ಕೆ ಗೊಂಡು ,ಕಾರ್ಯ ದರ್ಶಿಯಾಗಿ ಶಿಹಾಬ್ ನೆಟ್ಟಾರ್ ಆಯ್ಕೆ ಗೊಂಡರು.ಉಪಾಧ್ಯಕ್ಷ ರಾಗಿ ರಾಫಿ ನೆಟ್ಟಾರ್ , ವರ್ಕಿಂಗ್ ಕಾರ್ಯ ದರ್ಶಿಯಾಗಿ ಸಂಶೀರ್ ನೆಟ್ಟಾರ್ , ಕೋಶಾಧಿಕಾರಿ ಯಾಗಿ ರಹೀಂ ನೆಟ್ಟಾರ್ , ಇಬಾದ್ ಕಾರ್ಯ ದರ್ಶಿಯಾಗಿ ತಯ್ಯಿಬ್ ನೆಟ್ಟಾರ್ , ವಿಖಾಯ ಕಾರ್ಯ ದರ್ಶಿಯಾಗಿ ಸಿದ್ದೀಕ್ ನೆಟ್ಟಾರ್ , ಟ್ರೆಂಡ್ ಕಾರ್ಯ ದರ್ಶಿಯಾಗಿ ಮುನೀಫ್ ಕುಕ್ಕುಮೂಲೆ , ಸಹಚಾರಿ ಕಾರ್ಯ ದರ್ಶಿಯಾಗಿ ರಶೀದ್ ನೆಟ್ಟಾರ್ , ಸರ್ಗಾಲಯ ಕಾರ್ಯ ದರ್ಶಿಯಾಗಿ ಸಿನಾನ್ ನೆಟ್ಟಾರ್ , ತ್ವಲಬಾ ಕಾರ್ಯ ದರ್ಶಿಯಾಗಿ ಸಾಲಿಂ ನೆಟ್ಟಾರ್ , ಕ್ಯಾಂಪಸ್ ವಿಂಗ್ ಕಾರ್ಯ ದರ್ಶಿಯಾಗಿ ಮುನೀರ್ ನೆಟ್ಟಾರ್ ಆಯ್ಕೆ ಗೊಂಡರು . ಸಫ್ವಾನ್ ನೆಟ್ಟಾರ್ , ಕಬೀರ್ ನೆಟ್ಟಾರ್ , ಸಿರಾಜ್ ನೆಟ್ಟಾರ್ , ತೌಫೀಕ್ ನೆಟ್ಟಾರ್ , ಫಾಝಿಲ್ ನೆಟ್ಟಾರ್, ರಿಝ್ವಾನ್ ನೆಟ್ಟಾರ್ ವರ್ಕಿಂಗ್ ಸದಸ್ಯರುಗಳಾಗಿ ಆಯ್ಕೆಗೊಂಡರು .