ಬೆಳ್ಳಾರೆ ಹೆಗ್ಡೆ ಸಂಕೀರ್ಣದಲ್ಲಿ ವಿಸ್ಮಯ ಫ್ಯಾನ್ಸಿ ಮತ್ತು ಫೂಟ್ ವೇರ್ಸ್ ನವೀಕೃತಗೊಂಡು ಶುಭಾರಂಭ

0

ಬೆಳ್ಳಾರೆಯ ಹೆಗ್ಡೆ ಸಂಕೀರ್ಣದಲ್ಲಿರುವ ವಿಸ್ಮಯ ಫ್ಯಾನ್ಸಿ & ಫೂಟ್ ವೇರ್ಸ್ ಸೆ.28 ರಂದು
ನವೀಕೃತಗೊಂಡು ಶುಭಾರಂಭಗೊಂಡಿತು.
ಲಿಂಗಪ್ಪ ಶೆಟ್ಟಿ ಗುತ್ತಿನಮನೆ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಶ್ರೀಮತಿ ಮೈನಾವತಿ, ಮಾಲಕರಾದ ಶ್ರೀಮತಿ ವಿದ್ಯಾ ಶಿವರಾಮ್, ಶಿವರಾಮ್, ಹಶ್ವಿತ್, ಕಟ್ಟಡ ಮಾಲಕರಾದ ಉಮೇಶ್ ಹೆಗ್ಡೆ, ವಿಮಲ,ಭವ್ಯ,ವರ್ಷಿಣಿ,ವರ್ಷಿತ್, ಶ್ರೀಮತಿ ಚಂದ್ರಾವತಿ,ದೇವಿಪ್ರಸಾದ್, ಪ್ರಕಾಶ್ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ಎಲ್ಲಾ ರೀತಿಯ ಪುರುಷರ,ಮಹಿಳೆಯರ ಹಾಗೂ ಮಕ್ಕಳ ಪಾದರಕ್ಷೆಗಳು, 1 ಗ್ರಾಂ ಗೋಲ್ಡ್ ಮತ್ತು ಎಲ್ಲಾ ತರದ ಫ್ಯಾನ್ಸಿ ಐಟಂಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.