ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಮಣಿಯಾನ ಮನೆ ಪುರುಷೋತ್ತಮರವರು ವೃತ್ತಿಯಿಂದ ನಿವೃತ್ತಿ ಸೆ.30 ರಂದು ಹೊಂದುತ್ತಿದ್ದು ಇವರನ್ನು ಸೆ.28ರಂದು ವಿಶ್ವ ಯುವಕ ಮಂಡಲ ಬಾಳುಗೋಡು ಇವರ ವತಿಯಿಂದ ಬಿಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಕಿರಿಭಾಗ ಹಾಗು ಸದಸ್ಯರು ಹಾಜರಿದ್ದರು.