ಬಾಳುಗೋಡು :ಕೂಜುಗೋಡು ಕಟ್ಟೆಮನೆ ಕುಟುಂಬದ ವತಿಯಿಂದ ಪಿಡಿಒ ಪುರುಷೋತ್ತಮರಿಗೆ ಬೀಳ್ಕೊಡುಗೆ

0

ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪುರುಷೋತ್ತಮ ಮಣಿಯಾನಮನೆರವರು ವೃತ್ತಿಯಿಂದ ಸೆ.30 ರಂದು ನಿವೃತ್ತಿ ಹೊಂದುತ್ತಿದ್ದು ಇವರಿಗೆ ಬಿಳ್ಕೊಡುಗೆ ಕಾರ್ಯಕ್ರಮವನ್ನು ಕೂಜುಗೋಡು ಕಟ್ಟೆಮನೆ ಕುಟುಂಬದ ವತಿಯಿಂದ ಸೆ.28 ರಂದು ಬಸವನಗುಡಿ ಪನ್ನೆ ದಿlಕಟ್ಟೆಮನೆ ಶೇಷಪ್ಪ ಗೌಡರ ಮನೆಯಲ್ಲಿ ಹಮ್ಮಿಕೊಳ್ಳಲಾಯಿತು.


ಈ ಸಂದರ್ಭದಲ್ಲಿ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರು, ಸಂಬಂದಿಗಳು ಆತ್ಮೀಯರು ಉಪಸ್ಥಿತರಿದ್ದರು.