ನಂದಿ ರಥಯಾತ್ರೆಗೆ ದುಗ್ಗಲಡ್ಕದಲ್ಲಿ ಸ್ವಾಗತ

0

ಸುಬ್ರಹ್ಮಣ್ಯದಿಂದ ಗುತ್ತಿಗಾರು ಮಾರ್ಗವಾಗಿ ಸುಳ್ಯಕ್ಕೆ ತೆರಳಲಿರುವ ನಂದಿ ರಥಯಾತ್ರೆಗೆ ದುಗ್ಗಲಡ್ಕ ಪೇಟೆಯಲ್ಲಿ ಇಂದು ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಹೇಮಂತಕುಮಾರ್ ಕಂದಡ್ಕ, ಶ್ರೀಕಾಂತ್ ಮಾವಿನಕಟ್ಟೆ, ದಿನೇಶ್ ಡಿ.ಕೆ., ಶ್ಯಾಮ್ ಪಾನತ್ತಿಲ, ಮಹೇಶ್ ಮೇರ್ಕಜೆ, ಶಿವಪ್ರಸಾದ್ ಕುದ್ಪಾಜೆ, ಶೀಲಾವತಿ ಮಾಧವ,ಡಾ.ಕೇಶವ ಸುಳ್ಳಿ, ಧನಂಜಯ (ಮನು) ದುಗ್ಗಲಡ್ಕ, ಶಿವಕುಮಾರ್ ಈಶ್ವರಡ್ಕ ಮೊದಲಾದವರು ಉಪಸ್ಥಿತರಿದ್ದು ನಂದಿ ರಥವನ್ನು ಸ್ವಾಗತಿಸಿದರು.