ಎಲಿಮಲೆ : ಚರಂಡಿಗೆ ಇಳಿದ ಕಾರು‌

0

ಎಲಿಮಲೆ ‌ಪೇಟೆಯಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಯ‌ ಎದುರು ಭಾಗದ ರಸ್ತೆ ಬದಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ‌ ಚರಂಡಿಗೆ ಬಿದ್ದಿದೆ. ಪರಿಣಾಮ‌ ಕಾರಿನ‌‌ ಮುಂಭಾಗ ಜಖಂ ಗೊಂಡಿದೆ. ಕಾರಲ್ಲಿದ್ದವರು ಯಾವುದೇ ಅಪಾಯವಿಲ್ಲದೇ ಪಾರಾಗಾಗಿದ್ದಾರೆ.