ಅ.15: ಆಲೆಟ್ಟಿ ಯುವಕ ಮಂಡಲದ ವತಿಯಿಂದ ಮುಕ್ತ ಡಬಲ್ಸ್ ಕೇರಂ ಪಂದ್ಯಾಟ

0

ಆಲೆಟ್ಟಿ ಯುವಕ ಮಂಡಲದ ವತಿಯಿಂದ ಮುಕ್ತ ಡಬಲ್ಸ್ ಕೇರಂ ಪಂದ್ಯಾಟವು ಅ.15 ರಂದು ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಠಾರದಲ್ಲಿ ನಡೆಯಲಿರುವುದು. ತಾಲೂಕಿನ ಸ್ಪರ್ಧಾಳುಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದ್ದು ಪ್ರವೇಶ ಶುಲ್ಕ ರೂ.250/- ಆಗಿರುತ್ತದೆ. ಪ್ರಥಮ ಬಹುಮಾನ ರೂ. 3333/- ಮತ್ತು ಶಾಶ್ವತ ಫಲಕ, ದ್ವಿತೀಯ ಬಹುಮಾನ ರೂ.2222/- ಮತ್ತು ಶಾಶ್ವತ ಫಲಕ ನೀಡಲಾಗುವುದು ಎಂದು ಯು.ಮಂ.ಅಧ್ಯಕ್ಷರು ತಿಳಿಸಿರುತ್ತಾರೆ.